11. ಶಿವಕುಮಾರಸ್ವಾಮಿ ಕುರ್ಕಿ ಸಂಪಾದಕತ್ವದಲ್ಲಿ ’ಹೊಂಬೆಳಕು ಮಾಸಪತ್ರಿಕೆ’ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಪರ್ತಕರ್ತರ ಪಾಟೀಲ್ ಪುಟ್ಟಪ್ಪನವರು ಪತ್ರಿಕೆ ಬಿಡುಗಡೆ ಮಾಡುತ್ತಿರುವುದು. ದಿವ್ಯ ಸಾನಿಧ್ಯ ವಹಿಸರುವ ಸಾಣೇಹಳ್ಳಿ ಶ್ರೀ ಮಠದ ಪೂಜ್ಯಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳುವರು ಹರ್ಷಚಿತ್ತರಾಗಿ ಪತ್ರಿಕೆ ವೀಕ್ಷೀಸುತ್ತಿರುವುದು. ಚಿತ್ರದಲ್ಲಿ ವೈಚಾರಿಕ ಲೇಖಕರಾದ ಬಿ.ವಿ. ವೀರಭದ್ರಪ್ಪ, ದಾವಣಗೆರೆ ಶಾಸಕ ಎಸ್.ಎ. ರವೀಂದ್ರನಾಥ, ಸಂಪಾದಕ ಶಿವಕುಮಾರಸ್ವಾಮಿ ಕುರ್ಕಿ ಇವರು ಇದ್ದಾರೆ.

Previous Home Next
11.jpg