ಮುಖ್ಯ ಪುಟ
ಮುಖ ಪುಟ
ಕವಿಗಳ ಪರಿಚಯ-1

ಕವಿಗಳ ಪರಿಚಯ-2
ಕವಿಗಳ ಪರಿಚಯ-3
 
 
 
 


ಕನ್ನಡ ಕವಿಗಳ ಪರಿಚಯ-3

ಬಿ.ಶಿವಮೂರ್ತಿ ಶಾಸ್ತ್ರಿ
ಜನನ: ೨೩-೨-೧೯೦೩ ರಂದು ತುಮಕೂರು. ತಂದೆ: ಬಸವರಾಜ ಸ್ವಾಮಿ,. ತಾಯಿ: ನೀಲಮ್ಮ. ಕೃತಿಗಳು: ವೀರಶೈವ ಸಾಹಿತ್ಯ ಮತ್ತು ಇತಿಹಾಸ ವೀರಶೈವ ಮಹಾಪುರುಶರು, ಕರ್ನಾಟಕ ಸಂದರ್ಶನ, ನಾಲ್ವಡಿ ಕೃಷ್ಣರಾಜ ವಿಳಾಸ, ಗಾಂಧೀ ಗೀತೆಗಳು, ನಿಜಗುಣದ ಪುರಾತನ ತ್ರಿವಿಧಿ, ರಾಘವಾಂಕನ ವಿವೇಶ ಚರಿತೆ, ಕೊಂಡೆಗುಳಿ, ಕೇಶರಾಜನ ಷಡಕ್ಷರ ಮಂತ್ರ ಮಹಿಮೆ, ಗುರುಸಿದ್ದೇಶ, ಮಾದೇಶ್ವರ ಸಾಂಗತ್ಯ. ಪ್ರಶಸ್ತಿ: ಪಂಡಿತ ರತ್ನಂ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ. ಸೇವೆ: ಗುಬ್ಬಿಯ ವೆಸ್ಲಿಯನ್ ಮಿಶನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು.

ಡಾ.ಹೆಚ್. ತಿಪ್ಪೇರುದ್ರಸ್ವಾಮಿ
ಜನನ: ೩-೨-೧೯೨೮ ರಂದು ಹೊನ್ನಾಳಿ. ತಂದೆ: ಚೆನ್ನಮಲ್ಲಯ್ಯ, ಶಿಕ್ಷಣ: ಶಿರಾಳ ಕೊಪ್ಪ, ಅನವಟ್ಟಿ, ತೀರ್ಥಹಳ್ಳಿಯಲ್ಲಿ ಅಭ್ಯಾಸ. ಕೃತಿಗಳು: ಶುನ್ಯ, ಸಂಪಾದನೆ, ವಿಜಯ ಕಲ್ಯಾಣ, ಚಾಮರಸ,ವಿಧಿ ಪಂಜರ, ಭೀಮಕವಿ ಶಿಸ್ತುಗಾರ ಶಿವಪ್ಪನಾಯಕ, ತಪೋರಂಗ, ಶರಣಮೂರು ನಾಟಕಗಳು, ನಿಜಗುಣ ಶಿವಯೋಗಿ, ಪರಿಪೂರ್ಣ ದೆಡೆಗೆ, ಕದ್ಯ ಕರ್ಪೂರ, ಜ್ಯೋತಿ ಬೆಳಗುತಿದೆ. ವಚನ ವಿರೂಪಾಕ್ಷ, ಕತಾಟನ ಕಮ್ಮಟ, ಕುವೆಂಪು ಅವರ ನಾಟಕಗಳು ಕಾವ್ಯ ಮೀಮಾಂಸೆ, ಪ್ರಶಸ್ತಿ: ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಡೆಮಿ.


ನಿರಂಜನ್
ಜನನ : ೫-೬-೧೯೨೪ ರಂದು ಕುಳಕುಂದ,
ತಂದೆ : ಶ್ರೀನಿವಾಸ ರಾಯರು.
ತಾಯಿ : ಚೆನ್ನಮ್ಮ
ಕೃತಿಗಳು ; ಪ್ರಥಮ ಕಥಾ ಸಂಗ್ರಹ, (ಐ.ಎನ್.ಎ) ರಕ್ತ ಸಂಗ್ರಹ ಸರೋವರ, ಅನ್ನಪೂರ್ಣ, ಕೊನೆಯ ಗಿರಾಕಿ, ವಾರದ ಹುಡುಗ, ಕಾತ್ಯಾಯಿನಿ, ಒಂಟ ನಕ್ಷತ್ರನ್ಕಿಡು, ಯಾವ ಜನ್ಮದ ಶಾಪ, ನಾಸ್ತಿಕ ಕೊಟ್ಟ ದೇವರು , ಕಾದಂಬರಿ:ಬನಶಂಕರಿ, ಸೌಭಾಗ್ಯ, ಅಭಶ್ರ್ಯ ರಂಗಮ್ಮನ ವಠಾರ, ದೂರು ನಕ್ಷತ್ರ, ನವೋದಯ, ಪಾಲಿಗೆ ಬಂದ ಪಂಚಾಮೃತ, ಏಕಾಂಗಿನಿ, ಚಿರಸ್ಮರಣೆ, ಕೊನೆಯ ನಮಸ್ಕಾರ, ದೀಕ್ಷೆ ಕಲ್ಯಾಣ ಸ್ವಾಮಿ, ಮಿಣುಕುಹುಳು ವಿಲಾಸಿನಿ.
ಪ್ರಶಸ್ತಿ : ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಅಕಾಡೆಮಿ.


ಹಂಪ ನಾಗರಾಜಯ್ಯ
ಜನನ: ೧೮ನೇ ಜುಲೈ ೧೯೩೬ ರಂದು ಹಂಪ ಸಂದ್ರದಲ್ಲಿ. ತಂದೆ: ಪದ್ಮನಾಭಯ್ಯ. ತಾಯಿ: ಪದ್ಮಾವತಮ್ಮ. ಶಿಕ್ಷಣ: ಮಂಡ್ಯ, ಮೈಸೂರು, ತುಮಕೂರಿನಲ್ಲಿ ಬಿ. ಎ. ಪದವಿ ಹಾಗೂ ಎಂ.ಎ. ಪದವಿ. ಕೃತಿಗಳು: ಭಾಷೆ, ಸಿ.ವಿ. ರಾಮನ್, ವಡ್ಡಾರಾಧನೆ, ಆಕಾಶ ಜಾನಪದ, ನಾಗಶ್ರೀ, ದ್ರಾವಿಡ ಭಾಷಾ ವಿಜ್ಞಾನ, ಸಾಳ್ವ ಭಾರತ, ಧನ್ಯಕುಮಾರ ಚರಿತ್ರ, ನಾಗಕುಮಾರ ಷಟ್ಪದಿ, ರತ್ನಾಕರ ಹಾಡುಗಳು. ಶಾಂತಿನಾಥ ಪುರಾಣ, ಅಪ್ರತೀಮ ವೀರಚರಿತ್ರೆ, ಸವ್ಯಸಾಚಿ, ಪಂಪ, ಗೋವಿಂದ ಪೈ ಬದುಕು-ಬರಹ ಸಮ್ಮೇಳನಾಧ್ಯಕ್ಷರುಗಳು ಹೆಸರಿನ ಸೊಗಸು. ಪ್ರಶಸ್ತಿ: ದೇವರಾಜ ಬಹದ್ದೂರ್ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 

ದೇವುಡು ನರಸಿಂಹಶಾಸ್ತ್ರಿ
ಜನನ : ೨೩-೧೨-೧೮೯೭
ತಂದೆ : ದೇವುಡ ಕೃಷ್ಣಶಾಸ್ತ್ರಿ.
ತಾಯಿ : ಸುಬ್ಬಮ್ಮ,
ಶಿಕ್ಷಣ : ಮಹಾದರ್ಶನ, ಎರಡನೇ ಜನ್ಮ, ಕರ್ನಾಟಕ ಸಂಸ್ಕೃತಿಯ ದರ್ಶನ, ಮಯೂರ, ಕಳ್ಳಕ ಕೂಟ, ಮೀಮಾಂಸಾದರ್ಪಣಾ, ಬುದ್ದಿಯ ಕಥೆಗಳು, ಕಂದನ ಕತೆಗಳು, ಕನ್ನಡಿಯ ಕಥೆ, ಚಾಮುಂಡೇಶ್ವರಿ ಮತ್ತು ಇತರೆ ಕಥೆಗಳು , ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡೆಮಿ, ಸೇವೆ : ಆರ್ಯ ವಿಶ್ವವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಹೆಚ್.ಪಿ.ಜ್ವಾಲನಯ್ಯ
ಸ್ಥಳ: ಹಾಸನ. ಕೃತಿಗಳು: ಸೆಳವಿನ ಸುಳಿ, ಕೆಸರು, ದಿವ್ಯ ಧ್ವನಿ, ಆರ್ಯ ಚಾಣಿಕ್ಯ, ಭಾಗಮತಿ, ಹೇಮಾವತಿ, ಚಿನ್ನ ಬೇಕೆ ಚಿನ್ನ, ಮಹಾಶಿಲ್ಪಿ, ರಾಣಿ ರತ್ನಾಜಿ, ಹಯವದನರಾಯ, ವೀರ ತೀರ್ಥಕರ ರೀಸಿ ಚಾಣುಕ್ಯ ಕುಂಡಲ ಕೇಶಿ, ಹಾಸನ ಸಿಂಹಾಸನ ಪುರಿ, ಹೇಮಾವತಿ. ಸೇವೆ: ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು,


ಬಿ. ಪುಟ್ಟ ಸ್ವಾಮಯ್ಯ
ಜನನ: ೨೩-೨-೧೮೯೭ ರಂದು ಬೆಂಗಳೂರಿನಲ್ಲಿ. ತಂದೆ: ಬಸಪ್ಪ. ತಾಯಿ: ಮಲ್ಲಮ್ಮ. ಕೃತಿಗಳು: ಷಹಜಾನ್, ಗೌತಮಬುದ್ದ, ಅಕ್ಕಮಹಾದೇವಿ, ಸತೀ ತುಳಸಿ, ಪ್ರಪಂಚ ಚಾಣಾಕ್ಷ, ಸಂಪೂರ್ಣ ರಾಮಾಯಣ ಜಯದೇವ, ಕುರುಕ್ಷೇತ್ರ ಯಜ್ಞಸೇನಿ, ದಶಾವತಾರ, ವರಚಿರಕುಮಾರ ಸಭಾ ರೂಪಲೇಖಾ, ಅಭಿಸಾರಿಕೆ, ಸುಧಾ ಮಯೀ, ಮಲ್ಲಮ್ಮನ ಪವಾಡ, ರತ್ನಾಹಾರ, ಚಾಲುಕ್ಯ ತೈಲಪ, ತೇಜಸ್ವಿನಿ ಉದಯರವಿ. ಪ್ರಶಸ್ತಿ: ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ. ಸೇವೆ: ಪ್ರಜಾವಾಣಿ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರ


ಪ್ರೋ. ಜಿ ಎಸ್. ಸಿದ್ದಲಿಂಗಯ್ಯ
ಜನನ: ೨೦-೨೦-೧೯೩೧ ರಂದು ಬೆಳ್ಳಾವೆಯಲ್ಲಿ. ಶಿಕ್ಷಣ: ಬಿ.ಎ.ಪದವಿ ಹಾಗೂ ಎಂ. ಎ. ಪದವಿ. ಮೈಸೂರಿನಲ್ಲಿ. ಕೃತಿಗಳು: ಮಹಾನುಭವ ಬುದ್ದ, ಚಾಮರಸ ಕವಿ ಲಕ್ಷ್ಮೀಶ, ರಸಗಂಗೆ, ಉತ್ತರ, ಹೊಸಗನ್ನಡ ಕಾವ್ಯ, ಚಿತ್ರ ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಪಂಚಮುಖ ವಚನ ಸಾಹಿತ್ಯ, ಒಂದು ಇಣುಕು ನೋಟ ಶತಾಬ್ದಿ ದೀಪ, ಜಂಗಮ ಜ್ಯೋತಿ, ಅಣ್ಣನ ನೂರೊಂದು ವಚನಗಳು. ಸೇವೆ : ಸರ್ಕಾರಿ ಕಾಲೀಜಿನಲ್ಲಿ ಪ್ರಾಧ್ಯಾಪಕರು ಪ್ರಾಂಶುಪಾಲರಾಗಿ ಸೇವೆ.
 


ಡಾ.ಸಾ.ಶಿ. ಮರುಳಯ್ಯ
ಜನನ: ೧೯೩೧ ರಂದು ಸಾಸಲು ಗ್ರಾಮ. ತಂದೆ: ಶಿವರುದ್ರಪ್ಪ. ತಾಯಿ: ಸಿದ್ದಮ್ಮ. ಶಿಕ್ಷಣ: ಮೈಸೂರಿನಲ್ಲಿ ಬಿ.ಎ. ಹಾಗೂ ಎಂ.ಎ.ಪದವಿ. ಕೃತಿಗಳು: ಶಿವ ತಾಂಡವ, ಕೆಂಗಿನ ಕಲ್ಲು, ವಿಪರ್ಯಾಸ, ಬೃಂದಾವನ ಲೀಲೆ, ಘೋಷವತಿ, ರಾಸಲೀಲೆ, ರೂಪಸಿ ಚೈತ್ರ, ಜ್ಯೋತಿ, ನನ್ನ ಕವನಗಳು, ಬಾರೋ ಮೈಲಾರಕೆ, ಭಾಸನ ಮಕ್ಕಳು, ಸಂರಭಮರೀಬೇಡಿ, ವಿಜಯ ವಾತಾಪಿ, ಶಿವಲೀಲೆ. ಪ್ರಶಸ್ತಿ: ದೇವರಾಜ ಬಹದ್ದೂರ್ ಪ್ರಶಸ್ತಿ, ರಾಜ್ಯ ಸರ್ಕಾರ ಪ್ರಶಸ್ತಿ. ಸೇವೆ: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.
 


               ರ
ಾಶಿ (ಗೊ.ರು.ಚನ್ನಬಸಪ್ಪ)
ಜನನ : ೧೬-೦೫-೧೯೩೦ ರಂದು ಗೊಂಡೆದಹಳ್ಳಿ.
ತಂದೆ : ರುದ್ರಪ್ಪ ಗೌಡಾ ತಾಯಿ : ಅಕ್ಕಾಮ್ಮ
ಕೄತಿಗಳು : ಮಾಹಾದೇವಿ, ಕುನಾಲ್, ಸಾಕ್ಶಿ, ಕಲ್ಲು, ವಿಭೂತಿ, ಸದಶಿವ ಶಿವಚಾರ್ಯಾ, ಕರ್ನಾಟಕ ಜನಪದ ಕೄತಿಗಳೂ, ಹೂನ್ನ ಬಿತ್ತೆವೊ ಹೊಲಕೆಲ್ಲ.
ಸೇವೆ : ಕನ್ನಡ ಸಾಹಿತ್ಯ ಪರಿಶತ್ತಿನಾ ಗೌರವ ಕಾರ್ಯದರ


ಡಾ|| ಎಂ. ಶಿವರಾಮ)
ಜನನ : ೧೦-೧೧-೧೯೦೫ ರಂದು ಬೆಂಗಳೂರು
ಕೃತಿಗಳು : ಮನ ಮಂತನ, ತುಟಿ ಮಿರಿದುದುದು, ಒಂದನೊಂದು ಕಾಲದಲ್ಲಿ, ಕಾರ್ತಿಕ ಸೊಮವಾರ, ಮನೋ ನಂದನ, ಬುದ್ದೊಜಿಯ ಕಥೆಗಳೂ, ಥಳುಕು ತುಣುಕು, ಜಗ್ಗೊಜಿ, ಮಧು ವಾನದಲ್ಲಿ ಮೆಳ, ಕೋರವಂಜಿಯ ಪಡುವಣ ಯಾತ್ರೆ, ಜೆ.ಪಿ.ರಾಜರತ್ನಂ, ನಮ್ಮ ಅತಿಗೆ ಪತ್ಯದ ಊಟಾ.
ಪ್ರಶಸ್ತಿ: ಕೇಂದ್ರ ಸಾಹಿತ್ಯ ಆಕಡೇಮಿ, ರಾಜ್ಯ ಸಾಹಿತ್ಯ ಅಕಾಡೆಮಿ.
ಸೇವೆ : ಕೊರವಂಜಿ ಪತ್ರಿಕೆಯ ಸಂಸ್ತಾಪಕ ಮತ್ತು ಸಂಪಾದಕರಾಗಿ ದುಡಿದರು.


ಡಿ.ವಿ.ಗುಂಡಪ್ಪ (೧೮೮೯-೧೯೭೨)
ಡಿವಿಜಿ ಎಂದೇ ಪ್ರಸಿದ್ಧರಾದವರು, ಪತ್ರಿಕೋದ್ಯಮಿಗಳೂ, ಸಾಹಿತಿಯೂ ಆಗಿ ಸೇವೆ ಸಲ್ಲಿಸಿದವರು. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ೧೮೮೯ರಲ್ಲಿ ಕಸಾಪದ ಪರಿಷತ್ವತ್ರಿಕೆ ಸಂಪಾದಕರು. ೧೯೦೭ರಲ್ಲಿ ಭಾರತಿ ದಿನಪತ್ರಿಕೆ ಪ್ರಾರಂಭ. ಪ್ರಜಾ ಪರಿಷತ್ತು, ಮೈಸೂರು ಶಾಸನ ಪರಿಷತ್ತಿನ ಸದಸ್ಯರಾಗಿದ್ದವರು. ೧೯೪೫ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪ್ರಾರಂಭ. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಕ.ಸಾ ಸಮ್ಮೇಳನದ ಅಧ್ಯಕ್ಷರು. ೧೯೬೧ರಲ್ಲಿ ಮೈ.ವಿ.ವಿ ಯಿಂದ ಗೌರವ ಡಿ.ಲಿಟ್ . ೧೯೬೭ರಲ್ಲಿ "ಶ್ರೀಮದ್ ಭಗವದ್ಗೀತಾ ತಾತ್ಪರ್ಯ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ. ೦೭.೧೦.೧೯೭೨ರಲ್ಲಿ ನಿಧನ ಹೊಂದಿದರು.
ಕೃತಿಗಳು : ಉಮರನ ಬಸಗೆ, ಅಂತ:ಪುರ ಗೀತೆ, ಮಂಕುತಿಮ್ಮನ ಕಗ್ಗ, ಮ್ಯಾಕ್ ಬೆತ್ , ಜೀವನಧರ್ಮಯೋಗ , ಮರಳಮನಿಯನ ಕಗ್ಗ, ಜ್ಞಾಪಕ ಚಿತ್ರಶಾಲೆ ಇತ್ಯಾದಿ

 

 
 
  
 

ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕನ್ನಡಪ್ರಪಂಚ.ಇನ್                                      Copyright @ kannadaprapancha.in, All rights reserved