ಮುಖ್ಯ ಪುಟ
ಮುಖ ಪುಟ
 
 
 
 
 
 
 


ಜಾಹಿರಾತುಗಳು

1. ಜಾಹಿರಾತುದಾರರಿಗೆ                                                                              
೧) ಕನ್ನಡ ನುಡಿ ಹಾಗೂ ಪ್ರಪಂಚದರ್ಶಿನಿ ಎರಡೂ ತೂಗು ಪಂಚಾಂಗಗಳಲ್ಲೂ ತಲಾ 12
    ವರ್ಣಪುಟಗಳು ಹಾಗೂ 12 ಹಿಂಬದಿ ಮಾಹಿತಿ ಪುಟ ಒಟ್ಟು 24  ಪುಟಗಳಿರುತ್ತವೆ.
೨) ಮುಂಬದಿ ಪುಟದ ಕೆಳಭಾಗದಲ್ಲಿ ಜಾಹಿರಾತು (5.5
X2.6Cm) ಪ್ರಕಟಿಸಲಾಗುವುದು.
೩) ಉದ್ಯಮಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಜಾಹಿರಾತು ನೀಡಬಹುದು.
೪) ಪ್ರತಿಯೊಂದು ಪುಟದ ಜಾಹಿರಾತಿಗೆ 10,000 ರೂಗಳು (5.5
X2.6Cm)
೫) ಮುಖಪುಟ (ಜನವರಿ ತಿಂಗಳು)ದಲ್ಲಿ ಮಾತ್ರ 15,000 ರೂಗಳು.
೬) ಆಸಕ್ತ ದಾನಿಗಳು ತಮ್ಮ ಜಾಹಿರಾತು ವಿವರ ಹಾಗೂ ಸಂಬಂಧಪಟ್ಟ 
    ಭಾವಚಿತ್ರಗಳನ್ನು ನಮ್ಮ ವಿಳಾಸಕ್ಕೆ ತಲುಪಿಸಬೇಕು.
೭) ಜಾಹಿರಾತು ಹಣವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 'ಗ್ರಂಥಸರಸ್ವತಿ ದಾವಣಗೆರೆ' ಈ ಹೆಸರಿಗೆ ಡಿ.ಡಿ ತೆಗೆಸಿ ನಮ್ಮ ವಿಳಾಸಕ್ಕೆ ಕಳುಹಿಸಬೇಕು.
೮) ಹೊರನಾಡು-ಹೊರದೇಶ
ದಾನಿಗಳೂ ಸಹ ಜಾಹಿರಾತು ನೀಡುವ ಮೂಲಕ ನೆರವು ನೀಡಲು ವಿನಂತಿಸಿಕೊಳ್ಳುತ್ತೇವೆ.

2. ಗ್ರಾಹಕರಿಗಾಗಿ

೧) ಕನ್ನಡ ನುಡಿ ಹಾಗೂ ಪ್ರಪಂಚ ದರ್ಶಿನಿ ಕ್ಯಾಲೆಂಡರ್‌ಗಳನ್ನು ಅಭಿಮಾನದಿಂದ ಕೊಂಡುಕೊಳ್ಳಿರಿ.
೨) ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು, ಬೋಧಕರಿಗೆ ಸಹಕಾರ, ತಮ್ಮ ಪೋಷಕರಿಗೆ ಕುತೂಹಲವನ್ನು ನೀಡುವ ಈ
     ಎರಡೂ ಕ್ಯಾಲೆಂಡರ್‌ಗಳು ನವೆಂಬರ್ ಮೊದಲನೆ ವಾರ ಪ್ರಕಟಗೊಳ್ಳುತ್ತದೆ.
೩) ಬಂಧು-ಮಿತ್ರರಿಗೆ, ಶುಭ ಸಮಾರಂಭಗಳ ಆಹ್ವಾನಿತರಿಗೆ, ಸಭೆ ಸಮಾರಂಭಗಳಿಗೆ ಆಗಮಿಸುವ ಅತಿಥಿ-
    ಮಹೋದಯರುಗಳಿಗೆ ಈ ಕ್ಯಾಲೆಂಡರ್‌ಗಳನ್ನು ನೆನಪಿನ ಕಾಣಿಕೆಯಾಗಿ ನೀಡಿರಿ.
೪) ಹೊರನಾಡು-ಹೊರದೇಶದ ಕನ್ನಡ ಕಣ್ಮಣಿಗಳೂ ಸಹ ತಮ್ಮಲ್ಲಿಗೆ ಈ ತೂಗು ಪಂಚಾಂಗಗಳನ್ನು ಬರಮಾಡಿಕೊಳ್ಳಿರಿ.
೫) ಆಸಕ್ತರು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 'ಗ್ರಂಥಸರಸ್ವತಿ ದಾವಣಗೆರೆ' ಈ ಹೆಸರಿಗೆ ಡಿ.ಡಿ ತೆಗೆದು
     ನಮ್ಮ ವಿಳಾಸಕ್ಕೆ ಕಳುಹಿಸಬಹುದು.
೬) ತಮ್ಮ ವಿಳಾಸ ಹಾಗೂ ಕೋರಿಯರ್ ಸರ್ವಿಸ್‌ನ ಬಗ್ಗೆ ತಿಳಿಸಬೇಕು.
೭) ನಮ್ಮ ಅಂಚೆ ವಿಳಾಸ, ಈ-ಮೇಲ್ ಅಥವಾ ವೆಬ್‌ಸೈಟ್ ವಿಳಾಸದ ಮೂಲಕ ಸಂಪರ್ಕಿಸಬಹುದು.
೮) ಸಂಘ ಸಂಸ್ಥೆಗಳಿಗೆ ರಿಯಾಯ್ತಿ ದರದಲ್ಲಿ
ಕ್ಯಾಲೆಂಡರ್‌ಗಳನ್ನುನೀಡಲಾಗುವುದು.

                                                                               

 
 
  
 

ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕನ್ನಡಪ್ರಪಂಚ.ಇನ್                                      Copyright @ kannadaprapancha.in, All rights reserved